Tuesday, November 24, 2009

ಚುಟುಕುಗಳು..

ಆಸೆ..

ನನ್ನ ಒಂದು ಆಸೆಯ
ಹೇಳಲು ಹೊರಟಾಗ ಆಗುವದು
ಮಾತಿನ ಕಡಿತ..
ಆಮೇಲೆ ಪರಿತಪಿಸುವದು
ನನ್ನ ಹ್ರದಯದ ಬಡಿತ....

8 comments:

Anonymous said...

woow,,tumbaa chennagide..:) ishtavaaytu..

ಸುಬ್ರಹ್ಮಣ್ಯ ಹೆಗಡೆ said...

chetakka thanks...

Dileep Hegde said...

ಚೊಲೊ ಇದ್ದೋ ಬರ್ದದ್ದು...
ಹೀಂಗೆ ಬರೀತಾ ಇರು.. :)
All the best..

ಸುಬ್ರಹ್ಮಣ್ಯ ಹೆಗಡೆ said...

ದಿಲೀಪಾ ಧನ್ಯವಾದಗಳು..

ಗೌತಮ್ ಹೆಗಡೆ said...

nice re:):)

ಸುಬ್ರಹ್ಮಣ್ಯ ಹೆಗಡೆ said...

thanks goutam.....

ಜಲನಯನ said...

ಚುಟುಕಗಳ ಪಂಚ್ ಚನ್ನಾಗಿದೆ...ಮುಂದುವರೆಸಿ... ಸುಬ್ರಮಣ್ಯವರೇ..

ಸುಬ್ರಹ್ಮಣ್ಯ ಹೆಗಡೆ said...

ಜಲನಯನರವರೆ ಧನ್ಯವಾದಗಳು....